Tuesday, May 6, 2008

"ಪ್ರೀತಿ ಇಲ್ಲ"

ನ೦ಗೂ ... ನರಸಿಂಹಸ್ವಾಮಿ ಥರ ಬರೀಬೇಕು ಅಂತಾ ಅನಿಸತೈತಿ...
ಆದ್ರೆ ಏನು ಮಾಡ್ಲಿ?
ಜೋಯಿಸರ ಹೊಲ ಇಲ್ಲ :(
ಸಿರಿಗೆರೆ ನೀರಿಲ್ಲ:(
ನನ್ ಮ್ಯಾಲೆ ನಿಂಗ ಪ್ರೀತಿ ಇಲ್ಲ...

-ಸೂರಿ-

Thought of just two lines:)


My landscape paintings




"ಪ್ರಿಯೆ"

ಪ್ರಿಯೆ, ಬಿರುಗಾಳಿಯಾಗಿ ಬಂದ್ಹೊಗ್ತಯೀದ್ದೆ ಆದ್ರು, ಸುಖ ಇತ್ತು, ತಂಗಾಳಿಯಾಗಿ ಜೋತೆಲಿದಿಯ ಯಾಕೋ ಸೆಕೆ.
-ಸುರೇಶ್ ವಾಗಮೊರೆ-